Read purahara by Karanam Pavan Prasad ಕರಣಂ ಪವನ್ ಪ್ರಸಾದ್ Online

purahara--

PURAHARA is a play written by renowned Novelist and Playwright Karanam Pavan Prasad. The Plot revolves around inner conflicts of Brahmin groups such as Shaiva and Vaishnava, with respect to the invasion of Islam king. Play crafted in a way that Historical truth can be attained by sarcastic narration. Human conflicts like, Identity raising against invasion thoroughly projecPURAHARA is a play written by renowned Novelist and Playwright Karanam Pavan Prasad. The Plot revolves around inner conflicts of Brahmin groups such as Shaiva and Vaishnava, with respect to the invasion of Islam king. Play crafted in a way that Historical truth can be attained by sarcastic narration. Human conflicts like, Identity raising against invasion thoroughly projected by the playwright....

Title : purahara
Author :
Rating :
ISBN : 28819351
Format Type : Paperback
Number of Pages : 60 Pages
Status : Available For Download
Last checked : 21 Minutes ago!

purahara Reviews

  • Prashanth Kanichar
    2018-12-30 02:13

    'ಸೇತುರಾಮ್' ಅವರ 'ಗತಿ ,ನಿಮಿತ್ತ' ಮತ್ತು 'ಕರಣಂ ಪವನ್ ಪ್ರಸಾದ್' ಅವರ 'ಪುರಹರ'ನಾಟಕಗಳ ಓದು ಯಾವತ್ತಿಗೂ ಪೂರ್ಣವಲ್ಲ.ಯಾಕೆಂದರೆ ರಂಗರೂಪದಲ್ಲಿ ನೋಡುವಾಗ ಆಗುವ ಅನುಭೂತಿಗೂ ಓದುವಾಗಿನ ಭಾವಕ್ಕೂ ವ್ಯತ್ಯಾಸವಿರುತ್ತದೆ. ಕರಣಂ ಅವರ 'ಪುರಹರ' ಹಲ ಪ್ರಶ್ನೆಗಳ‌ ಐತಿಹಾಸಿಕ ಹಿನ್ನೆಲೆಯ ಅದರಲ್ಲಿ ಬ್ರಾಹ್ಮಣ,ಮುಸ್ಲಿಂ, ಪ್ರೀತಿ,ಮೂರ್ತಿಪೂಜೆ ಇತ್ಯಾದಿಗಳನ್ನೆಲ್ಲ ಒಳಗೊಂಡ ಆಯಾಮಗಳ ಕತೆ. ಗಟ್ಟಿಯಾಗಿ ಓದುವಾಗ ಇದರ ರಸಾನುಭವ ಗೊತ್ತಾಯಿತು.ಸೇತುರಾಮ್ ಅವರ 'ಗತಿ,ನಿಮಿತ್ತ' ಎರಡು ನಾಟಕಗಳ ಸಂಕಲನ. ಸೇತುರಾಮ್ ಅವರ ಕತೆಗಳ ಓದಿ ಬಲ್ಲವರಿಗೆ ಇದು ಅದೇ ಭಾವ ಜಗತ್ತಿನ ಮುಂದುವರಿಕೆ ಅಥವಾ ಇನ್ನಷ್ಟು ಆಳ! ಕತೆಯಂತೆ ಸಂಭಾಷಣೆಗಳ ತುಂಡರಿಸುವ ವಾಕ್ಯರಚನೆಗಳಿಲ್ಲದ ಕಾರಣ ಪ್ರತೀ ವಾಕ್ಯವೂ ಕತ್ತಿಯಂತೆ ಇರಿಯುತ್ತದೆ. ಸಾವಿನ ಹೊಸ್ತಿಲಲ್ಲಿ ಆಸ್ಪತ್ರೆಯ ಐಸಿಯುನಲ್ಲಿ ಮಲಗಿರುವ ನಿಷ್ಪ್ರಯೋಜಕ ,ಅಪಕಾರಿ ಮನುಷ್ಯನ ಬಗ್ಗೆ ಅವನ ತಾಯಿ,ಹೆಂಡತಿ ಸಂಭಾಷಿಸುವ ಆ ಮೂಲಕ ಗುಟ್ಟುಗಳ ಬಿಚ್ಚಿಡುತ್ತಾ ಬೆತ್ತಲಾಗುವ ಪರಿ ದಂಗುಬಡಿಸುತ್ತದೆ. ಮುದುಕನೊಬ್ಬ ಕುಟುಂಬದ ಅನಾದರಕ್ಕೆ ಒಳಗಾಗಿ ಜೀವನವ ವಿಶ್ಲೇಷಿಸುವ ಪರಿಯೂ ಒಳಗಿಳಿಯುತ್ತದೆ. ಸೇತುರಾಮ್ ಜೊತೆ ಮಾತಾಡಿದವರಿಗೆ ಇದನ್ನು ಅವರು ರಂಗದ ಮೇಲೆ ಹೇಗೆ ತಂದಿರಬಹುದು ಎಂಬ ಕಲ್ಪನೆ ಮೂಡಬಹುದು.ಇಬ್ಬರು ಲೇಖಕರ ಈ ಒಟ್ಟಾರೆ ಮೂರು ಸಶಕ್ತ ಆದರೆ ಬೇರೆ ಬೇರೆ ಪ್ರಕಾರದ ನಾಟಕಗಳ ಓದು ಇವತ್ತಿನ ಓದಿನ ಸಫಲತೆ. ಒಳ್ಳೆಯ ಓದು ಕೊಡುವ ಖುಷಿ ಬರೆಯಲಾಗದ್ದು .ಹೇಳಲಾಗದ್ದು!

  • Karanam Prasad
    2019-01-11 06:50